Saturday, January 28, 2023

Kantara (kannada)Sigar siriye Song Lyrics

 kantara | Singara Siriye Song Lyrics 


           


Movie : Kantara
Song : Singara Siriye
Lyrics : Pramod Maravanthe
Singer : Vijay Prakash, Ananya Bhat, Nagaraj Panar Valtur
Music : B.Ajaneesh Lokanath




Sigar siriye Song Lyrics In English


Battatolu kaige madi ulesida
Madvi hodanna baralilla
Madvi hodanna baralilla basarura
Huva gantanna tegedida


Ee singara siriye
Angalinale bangara age ba maye
Gandhariyante kanmucchi
Honganasa arasu chaye
Mandahasa aha nalumeya
Shravana masa


Muddada mayange
Maunada sarange
Mohadha madharange
Nanna hakide mungurula soke


Mataduva mandarave
Kangolisabeda helade


Nanetake ninag’helali
Ninna maiya tumba kannide
Manadalada rasa manchadi
Rangeri ninna kadide


Pisumatina pandyavali
Akashavani agide


Sanjeya kenneya mele
Bandu natide nachike mullu
Manada magu hathamadide
Maduba kongatava


Kannige kano hugalella eno kelutive
Ninnaya nerala mele nuru
Chadi helutive


Hmm singara siriye
Angalinale bangara age ba maye
Gandhariyante kanmucchi
Honganasa arasu chaye


Shringarada sobaneya
Kannare ninu hadide


Ee hadige kunidaduva
Sahasava yake maduve


Sogandhada suliyagi ni
Nannedege beli hakide


Naa kanuva kanasalliye
Ninyake beli haruve


Sanjeya kenneya mele
Bandhu natide nacike mullu
Maanada magu hathamadide
Maduba kongatava


Sundharavada sojigavella
Kanna munde ide
Bannisabanda rupakavella
Tane solutide


Sigar siriye Song Lyrics In Kannada



ಬಟ್ಟತೊಳು ಕೈಗೆ ಮಾಡಿ ಉಳೆಸಿದ

ಮದ್ವಿ ಹೋದಣ್ಣ ಬರಲಿಲ್ಲ
ಮದ್ವಿ ಹೋದಣ್ಣ ಬರಲಿಲ್ಲ ಬಸರೂರ
ಹೂವ ಗಂಟಣ್ಣ ತೆಗೆದಿದಾ


ಯೇ ಸಿಂಗಾರ ಸಿರಿಯೇ
ಅಂಗಲಿನಾಲೆ ಬಂಗಾರ ಅಗೆ ಬಾ ಮಾಯೆ
ಗಾಂಧಾರಿಯಂತೆ ಕಣ್ಮುಚ್ಚಿ
ಹೊಂಗನಾಸ ಅರಸು ಛಾಯೇ ॥
ಮಂದಹಾಸ ಆಹ ನಲುಮೆಯ
ಶ್ರಾವಣ ಮಾಸ


ಮುದ್ದದ ಮಾಯಂಗೆ
ಮೌನದ ಸಾರಂಗೆ
ಮೋಹದ ಮದರಂಗೆ
ನನ್ನ ಹಾಕಿದೆ ಮುಂಗುರುಳ ಸೋಕೆ


ಮಾತಾಡುವ ಮಂದಾರವೇ
ಕಂಗೋಳಿಸಬೇಡ ಹೇಳದೆ


ನಾನೇತಕೆ ನಿನಗೆ’ಹೇಳಲಿ
ನಿನ್ನ ಮೈಯ ತುಂಬ ಕಣ್ಣಿದೆ


ಮನದಾಳದ ರಸ ಮಂಚದಿ 
ರಂಗೇರಿ ನಿನ್ನ ಕಾಡಿದೆ


ಪಿಸುಮತಿನ ಪಂದ್ಯಾವಳಿ 
ಆಕಾಶವಾಣಿ ಆಗಿದೆ


ಸಂಜೆಯ ಕೆನ್ನೆಯ ಮೇಲೆ
ಬಂದು ನಾಟಿದೇ ನಾಚಿಕೆ ಮುಳ್ಳು
ಮನದ ಮಗು ಹಟಮಾಡಿದೆ
ಮಾಡುಬಾ ಕೊಂಗತಾವ


ಕಣ್ಣಿಗೆ ಕಣೋ ಹೂಗಳೆಲ್ಲ ಎನೋ ಕೇಳುತಿವೆ
ನಿನ್ನಯ ನೇರಳ ಮೇಲೆ ನೂರು
ಚಾಡಿ ಹೇಳುತೀವಿ


ಹಾಂ ಸಿಂಗಾರ ಸಿರಿಯೇ
ಅಂಗಲಿನಾಲೆ ಬಂಗಾರ ವಯಸ್ಸು ಬಾ ಮಾಯೆ
ಗಾಂಧಾರಿಯಂತೆ ಕಣ್ಮುಚ್ಚಿ
ಹೊಂಗನಾಸ ಅರಸು ಛಾಯೇ ॥


ಶೃಂಗಾರದ ಸೋಬಾನೇಯ
ಕಣ್ಣಾರೆ ನೀನು ಹಾಡಿದೆ


ಈ ಹಾಡಿಗೆ ಕುಣಿದಾಡುವ
ಸಾಹಸವ ಯಾಕೆ ಮಾಡುವೆ 


ಸೌಗಂಧದ ಸುಳಿಯಾಗಿ ನಿ
ನನ್ನೆದೆ ಗೆ ಬೇಲಿ  ಹಾಕಿದೆ


ನಾ ಕಾಣುವ ಕನಸಲ್ಲಿಯೇ
ನೀನ್ಯಾಕೆ ಬೇಲಿ ಹಾರುವೆ


ಸಂಜೆಯ ಕೆನ್ನೆಯ ಮೇಲೆ
ಬಂಧು ನಾಟಿದೇ ನಾಚಿಕೆ ಮುಳ್ಳು
ಮನದ ಮಗು ಹಟಮಾಡಿದೆ
ಮಾಡುಬಾ ಕೊಂಗತಾವ


ಸುಂದರವಾದ ಸೋಜಿಗವೆಲ್ಲಾ
ಕಣ್ಣ ಮುಂದೆ ಇದೆ
ಬಣ್ಣಿಸಬಂದ   ರೂಪಕವೆಲ್ಲಾ
ತಾನೆ ಸೊಲುತಿದೆ


ಈ ಮಂದಹಾಸ
ಆಹಾ ನಲುಮೆಯ ಶ್ರಾವಣ ಮಾಸ...



No comments:

Post a Comment